ಎರಡು ನೀರಿನ ಅಡಿಕೆ ಸಸಿ ನಾಟಿ – ಎಷ್ಟು ಸರಿ? ಬೇಗ ಬೆಳೆಯುವ ಆಸೆಯಲ್ಲಿ ತಪ್ಪು ಮಾಡಬೇಡಿ!
ಅಡಿಕೆ ತೋಟ ನಿರ್ಮಿಸುವಾಗ ರೈತರು ಎದುರಿಸುವ ಪ್ರಮುಖ ಪ್ರಶ್ನೆಗಳಲ್ಲಿ ಒಂದು, ಎಷ್ಟು ವಯಸ್ಸಿನ ಸಸಿಗಳನ್ನು ನಾಟಿ ಮಾಡಬೇಕು ಎಂಬುದು. ಕೆಲವರು…
ಅಡಿಕೆ ತೋಟ ನಿರ್ಮಿಸುವಾಗ ರೈತರು ಎದುರಿಸುವ ಪ್ರಮುಖ ಪ್ರಶ್ನೆಗಳಲ್ಲಿ ಒಂದು, ಎಷ್ಟು ವಯಸ್ಸಿನ ಸಸಿಗಳನ್ನು ನಾಟಿ ಮಾಡಬೇಕು ಎಂಬುದು. ಕೆಲವರು ಮೊಳಕೆ ಒಡೆದ ಆರು–ಎಂಟು ತಿಂಗಳ ಗಿಡಗಳನ್ನು ನಾಟಿ ಮಾಡಲು ಬಯಸಿದರೆ, ಇನ್ನು ಕೆಲವರು ಎರಡು ನೀರಿನ, ಅಂದರೆ ಸುಮಾರು ಎರಡು ವರ್ಷದ ಗಿಡಗಳನ್ನು ನಾಟಿ ಮಾಡಲು ಆಸಕ್ತಿ ತೋರಿಸುತ್ತಾರೆ. ಎರಡು ವರ್ಷದ ಗಿಡಗಳನ್ನು ನೆಟ್ಟರೆ ಅವು ಬೇಗ ಬೆಳೆಯುತ್ತವೆ, ತೋಟವೂ ಬೇಗ ಅಭಿವೃದ್ಧಿಯಾಗುತ್ತದೆ ಎಂಬುದು ಅವರ ನಿರೀಕ್ಷೆ. ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಈ ನಿರ್ಧಾರ ಸರಿಯಾಗಿರಬಹುದು….
Elephant Foot Yam, locally known as Suvarna Gedde, is one of the important vegetable crops in India. Its good storage quality, high fibre content and versatility in cooking give it a special place in our food culture. The crop also has opportunities in export markets. It is in demand in several Indian states, particularly Kerala,…
ಸುವರ್ಣಗೆಡ್ಡೆ ಅಥವಾ (Elephant Foot Yam) ನಮ್ಮ ದೇಶದ ಪ್ರಮುಖ ಅಡುಗೆ ತರಕಾರಿಗಳಲ್ಲಿ ಒಂದು. ಉತ್ತಮ ಶೇಖರಣಾ ಗುಣ, ನಾರಿನ ಅಂಶ ಮತ್ತು ವಿವಿಧ ಅಡುಗೆಗಳಲ್ಲಿ ಬಳಸಬಹುದಾದ ಗುಣಗಳಿಂದಾಗಿ ಈ ಗೆಡ್ಡೆಗೆ ಆಹಾರ ಪದ್ಧತಿಯಲ್ಲಿ ವಿಶೇಷ ಸ್ಥಾನವಿದೆ. ಇದಕ್ಕೆ ರಫ್ತು ಮಾರುಕಟ್ಟೆಯಲ್ಲಿಯೂ ಬೇಡಿಕೆಯ ಅವಕಾಶಗಳಿವೆ. ನಮ್ಮ ದೇಶದ ಹಲವು ರಾಜ್ಯಗಳಲ್ಲಿ ಈ ತರಕಾರಿಗೆ ಬೇಡಿಕೆಯಿದ್ದು, ವಿಶೇಷವಾಗಿ ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಪ್ರಮುಖ ಮಾರುಕಟ್ಟೆಗಳಾಗಿವೆ. ಈ ಬೆಳೆಯನ್ನು ಬೆಳೆಸುವ ರೈತರಿಗೆ ಉತ್ತಮ ಆದಾಯಗಳಿಸುವ ಅವಕಾಶವಿದೆ. ಕೊಯ್ಲು…
ಅನೇಕ ರೈತರಿಗೆ ಗೊಬ್ಬರ ಅಥವಾ ಸಾವಯವ ಗೊಬ್ಬರ ಹಾಕುವುದು ಎಂದರೆ ಮುಂಗಾರು ಆರಂಭವಾಗುವ ಸಮಯ ನೆನಪಿಗೆ ಬರುತ್ತದೆ. ಮಳೆ ಬರುವ ಮೊದಲು ಗೊಬ್ಬರ ಹಾಕಿದರೆ, ಮಳೆನೀರು ಅದನ್ನು ಕರಗಿಸಿ ಪೋಷಕಾಂಶಗಳನ್ನು ಬೇರುಗಳಿರುವ ಮಣ್ಣಿನ ಪದರಕ್ಕೆ ತಲುಪಿಸುತ್ತದೆ ಎಂಬ ನಿರೀಕ್ಷೆ ಇರುತ್ತದೆ. ಇದು ಕೃಷಿಯಲ್ಲಿ ಮಹತ್ವದ ಪದ್ಧತಿಯೇ ಆಗಿದೆ. ಆದರೆ, ಅಷ್ಟೇ ಮಹತ್ವವಿರುವ ಮತ್ತೊಂದು ಹಂತವಿದೆ. ಅದುವೇ ಮುಂಗಾರು ಮಳೆ ಮುಗಿದ ತಕ್ಷಣದ ಅವಧಿಯಲ್ಲಿ ಗೊಬ್ಬರ ಹಾಕುವುದು. ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮಳೆಗಾಲ ಮುಗಿದರೆ ಬೆಳೆಗಳಿಗೆ ಪೋಷಕಾಂಶಗಳ ಅಗತ್ಯ…
ನಮ್ಮ ಪೂರ್ವಜರ ಆಹಾರ ಜ್ಞಾನದಲ್ಲಿ ಅಡಗಿರುವ ಬಾಳೆದಂಡು ಇದರ ಅಡುಗೆ ಬಹುತೇಕ ಎಲ್ಲರೂ ಅನುಭವಿಸುವ ಆನಾರೋಗ್ಯ ನಿವಾರಣೆಗೆ ಪರಿಹಾರವಾಗಿದೆ. ನಮ್ಮ ಸುತ್ತಮುತ್ತಲಿನ ಕೃಷಿಯಲ್ಲಿ ಅನೇಕ ವಸ್ತುಗಳನ್ನು ನಾವು “ತ್ಯಾಜ್ಯ” ಎಂದು ಭಾವಿಸುತ್ತೇವೆ. ಆದರೆ ನಮ್ಮ ಪೂರ್ವಜರಿಗೆ ಅವುಗಳಲ್ಲಿ ಹಲವಾರು ಉಪಯೋಗಗಳು ತಿಳಿದಿದ್ದವು. ಬಾಳೆಗಿಡದ ವಿಷಯವೂ ಇದಕ್ಕೆ ಒಂದು ಉತ್ತಮ ಉದಾಹರಣೆ. ಬಾಳೆಹಣ್ಣು, ಬಾಳೆಹೂವು ಮತ್ತು ಬಾಳೆ ಎಲೆಗಳ ಬಳಕೆ ನಮಗೆ ಗೊತ್ತೇ ಇದೆ. ಆದರೆ ಬಾಳೆಗಿಡದ ಕಾಂಡದ ಒಳಗಿನ ಮೃದುವಾದ ಭಾಗವನ್ನೂ ತರಕಾರಿಯಾಗಿ ಬಳಸುವ ಪದ್ಧತಿ ನಮ್ಮ…
For long-duration crops such as arecanut, coconut, and black pepper, the second feeding of manure and fertilizers in post-monsoon is just as essential as the pre-monsoon application. However, many farmers mainly associate fertilizer and manure application with the beginning of the monsoon. Before the rains arrive, they apply manure and fertilizers, expecting rainwater to help…
The Brilliant Wisdom of Our Ancestors Hidden Behind a Simple Hibiscus Fence During one of my visits to arecanut plantations in Kasaragod, Kerala, I noticed something that initially appeared very ordinary. Farmers had planted hibiscus-family plants along the boundaries of their plantations. At that time, I did not give much thought to why they were…
ಸರಳ ದಾಸವಾಳದ ಬೇಲಿಯ ಹಿಂದೆ ಅಡಗಿರುವ ನಮ್ಮ ಪೂರ್ವಜರ ಕೃಷಿ ಜ್ಞಾನ ಅಪಾರ. ಕೆಲವು ದಿನಗಳ ಹಿಂದೆ ಕೇರಳದ ಕಾಸರಗೋಡು ಭಾಗದ ಅಡಿಕೆ ತೋಟಗಳಿಗೆ ಭೇಟಿ ನೀಡಿದ್ದೆ. ಅಲ್ಲಿ ಹಲವು ರೈತರು ತಮ್ಮ ತೋಟದ ಸುತ್ತಲೂ ದಾಸವಾಳದ ಗಿಡಗಳನ್ನು ಬೇಲಿಯಂತೆ ಬೆಳೆಸಿರುವುದನ್ನು ಗಮನಿಸಿದೆ. ಆಗ ಅದರ ಬಗ್ಗೆ ಹೆಚ್ಚು ಯೋಚಿಸಿರಲಿಲ್ಲ. ದನ,ಕರು, ಆಡುಗಳು ತೋಟದೊಳಗೆ ಪ್ರವೇಶಿಸದಂತೆ ತಡೆಯಲು ಮಾಡಿರುವ ಜೀವಂತ ಬೇಲಿ ಎಂದುಕೊಂಡಿದ್ದೆ. ಆದರೆ ಸ್ವಲ್ಪ ಆಳವಾಗಿ ಯೋಚಿಸಿದಾಗ, ಈ ಸರಳ ಪದ್ಧತಿಯ ಹಿಂದೆ ಹಲವು ಉಪಯೋಗಗಳು…
ಕರ್ನಾಟಕದ ಅನುಭವಿ ಕಾಳುಮೆಣಸು ಬೆಳೆಗಾರರಾದ ಶ್ರೀ ಜೋಮ್ಮಿ ಮ್ಯಾಥ್ಯೂ ಅವರೊಂದಿಗೆ ಮಳೆಗಾಲ ಮತ್ತು ಮಳೆಗಾಲದ ನಂತರ ಕಾಳು ಮೆಣಸಿನ ತೋಟದ ಬೇಸಾಯ ಕ್ರಮದ ಕುರಿತಾದ ಸಂದರ್ಶನ ಮಳೆಗಾಲದಲ್ಲಿ ಹಾಗೂ ಮಳೆಗಾಲದ ನಂತರದ ಅವಧಿಯಲ್ಲಿ ಕಾಳುಮೆಣಸಿನ ತೋಟದಲ್ಲಿ ಸೂಕ್ತ ನಿರ್ವಹಣೆ ಅತ್ಯಂತ ಮುಖ್ಯ. ನೀರಾವರಿ, ಪೋಷಕಾಂಶ ನಿರ್ವಹಣೆ, ಮಲ್ಚಿಂಗ್, ಕಳೆ ನಿಯಂತ್ರಣ ಮತ್ತು ಬೇರು ವಲಯದ ಸಂರಕ್ಷಣೆ — ಇವೆಲ್ಲವೂ ಆರೋಗ್ಯಕರ ಕಾಳುಮೆಣಸಿನ ಬಳ್ಳಿಗಳನ್ನು ಕಾಪಾಡಿಕೊಳ್ಳಲು ಹಾಗೂ ಉತ್ತಮ ಇಳುವರಿ ಪಡೆಯಲು ಪ್ರಮುಖ ಪಾತ್ರ ವಹಿಸುತ್ತವೆ. ಈ ಸಂದರ್ಶನದಲ್ಲಿ…
An interview with Mr. Jommy Mathew on monsoon and after monsoon management in pepper plantations, an experienced farmer with extensive cultivation experience. Pepper cultivation requires careful management during the monsoon and the months that follow. Irrigation, nutrition, mulching, weed management and root-zone protection all play an important role in maintaining healthy pepper vines and supporting…